36 ಮಿ.ಮೀಟರ್ ಮಳೆಗೆ ಬೆಂಗಳೂರು ತತ್ತರ! ಜನಜೀವನ ಅಸ್ತವ್ಯಸ್ತ

2024-10-06 180

ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ನಗರದ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ತಡೆಗೋಡೆ ಕುಸಿದು ಅಪಾರ್ಟ್ ಮೆಂಟ್ ಒಳಗೆ ನೀರು ನುಗ್ಗಿದೆ. ಸರಾಸರಿ 36 ಮಿಲಿ ಮೀಟರ್ ಮಳೆ ದಾಖಲಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

#BengaluruRain #Rain #HeavyRain #BengaluruTraffic #KarnatakaRain #BengaluruRoad #BengaluruLake

~HT.290~PR.28~ED.32~