Iran VS Israel ಇಸ್ರೇಲ್ ಮುಂದಿನ ಟಾರ್ಗೆಟ್ ಘೋಷಣೆ! ದೊಡ್ಡ ನಾಯಕನ ತಲೆ ಉರುಳೋದು ಗ್ಯಾರಂಟಿ!?

2024-10-04 1,155

ಇಸ್ರೇಲಿ ಸೈನ್ಯವು ದಕ್ಷಿಣ ಲೆಬನಾನ್‌ ಪ್ರವೇಶಿಸಿ 48 ಗಂಟೆಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಕೇವಲ 500 ಮೀಟರ್‌ಗಳನ್ನು ಮೀರಿ ಮುನ್ನಡೆಯಲು ಸಾಧ್ಯವಾಗಲಿಲ್ಲ. ಏಕೆಂದರೆ ಹಿಜ್ಬುಲ್ಲಾ ಹೋರಾಟಗಾರರು ಅವರ ಮುಂದೆ ನಿಂತಿದ್ದಾರೆ, ಇಸ್ರೇಲ್ ಸೈನಿಕರ ಮೇಲೆ ರಾಕೆಟ್‌ಗಳಿಂದ ದಾಳಿ ಮಾಡುತ್ತಿದ್ದಾರೆ.

More than 48 hours have passed since the Israeli army entered South Lebanon. Couldn't advance beyond just 500 meters. Because Hezbollah fighters are standing in front of them, attacking Israeli soldiers with rockets.

#Israel #Iran #Hezbolla #Hassan #Nasrallah #India #International #HezbollahLeader #NarendraModi #BenjaminNetanyahu
~HT.290~PR.160~ED.288~