ಬಿಜೆಪಿಯಿಂದ ಯತ್ನಾಳ್ ಗೆ ಗೇಟ್ ಪಾಸ್ ಕೊಡೋ ಟೈಂ ಬಂತಾ? ಬಿಗ್ ಡ್ಯಾಮೇಜ್ ಗ್ಯಾರೆಂಟಿ

2024-10-04 5,261

ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಸಂಕಷ್ಟ ಎದುರಾಗಿದೆ. ಯತ್ನಾಳ ಅವರು ನೀಡುವ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರವಾಗುತ್ತಿದೆ. ಅವರನ್ನು ಉಚ್ಚಾಟನೆ ಮಾಡಬೇಕು ಎನ್ನುವ ಆಗ್ರಹಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ

#BasanagowdaPatilYatnal #BYVijayendra #BSYediyurappa #Hinduthva #VijayapuraMLA #BLSanthosh #KarnatakaBJP #CMSiddaramaiah, #MUDA #KarnatakaCM
~HT.290~PR.28~ED.32~

Videos similaires