Israel VS Iran ಇಸ್ರೇಲ್ ಇರಾನ್ ಕಚ್ಚಾಟದಿಂದ ಜಗತ್ತಿಗೇ ಆತಂಕ!

2024-10-03 1,299

Israel VS Iran The world is worried about the conflict between Israel and Iran!

ಸಾಮಾಜಿಕ ಮಾಧ್ಯಮಗಳಲ್ಲೂ ಮೂರನೇ ಮಹಾಯುದ್ಧ (World War 3) ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ. ಜನರ ನಡುವೆ ಚರ್ಚೆ ಹೆಚ್ಚುತ್ತಿದ್ದು, ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಕುರಿತಂತೆ ಭಾರತ ಮಾತ್ರವಲ್ಲದೆ ವಿಶ್ವದ ಹಲವು ದೇಶಗಳು ಆತಂಕ ವ್ಯಕ್ತಪಡಿಸಿದೆ.

World War 3 hashtag is trending on social media as well. The debate among people is increasing and not only India but also many countries of the world have reacted to the conflict between Iran and Israel.


#Israel #Iran #Hezbolla #Hassan #Nasrallah #India #International #HezbollahLeader #NarendraModi #BenjaminNetanyahu
~HT.188~ED.288~PR.160~

Videos similaires