ಇಸ್ರೇಲ್ ಪವರ್ ಗೆ ಜಗತ್ತೇ ಗಢಗಢ! ಏಕಕಾಲಕ್ಕೆ 5 ಕಡೆ ಯುದ್ಧ ಅಂದ್ರೆ ತಾಕತ್ ಎಷ್ಟಿರಬಹುದು?

2024-10-01 1,602

ತನ್ನ ಎದುರಾಳಿಗಳನ್ನು ಅವರ ಅರಿವಿಗೆ ಕಿಂಚಿತ್ತೂ ಬರದಂತೆ ಗಮನಿಸುವ ಮತ್ತು ನಿಖರವಾಗಿ ಅವರ ಮೇಲೆ ದಾಳಿ ನಡೆಸುವ ತನ್ನ ಸಾಮರ್ಥ್ಯವನ್ನು ಇಸ್ರೇಲ್ ಪ್ರದರ್ಶಿಸುತ್ತಲೇ ಬಂದಿದೆ. ಅದರ ಹಿಂದೆ ಇಸ್ರೇಲ್‌ಗೆ ಬಹು ದೊಡ್ಡ ವರವಾಗಿರುವುದು ಇಸ್ರೇಲ್‌ನ ಬೇಹುಗಾರಿಕೆ ಸಂಸ್ಥೆ ಮೊಸ್ಸಾದ್‌.

#Lebanon #Israel #Hamas, #Mobilehackers   #PagerBattery, #PMModi #mobiletrap #Pagerradiation #mobilenetwork, #Hezbollah #pagers, #IndiaArmy #BenjaminNethanyahu
#HezbollahCommander #IsraelRockets #IronDome
#Syria #Iran #HassanNasrallah

~HT.188~ED.34~PR.28~