ಅಧಿಕಾರದಿಂದ ಕೆಳಗಿಳಿಸ್ತೀನಿ ಅಂತ ಶಪಥ ಮಾಡಿದ ಖರ್ಗೆಗೆ ಫೋನ್ ಮಾಡಿ ಆರೋಗ್ಯ ವಿಚಾರಿಸಿದ ಮೋದಿ

2024-09-30 1,879

ಅಸ್ವಸ್ಥಗೊಂಡ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಆರೋಗ್ಯ ವಿಚಾರಿಸಿದರು. ಅಚ್ಚರಿಯೆಂದರೇ ಅದೇ ಸಭೆಯಲ್ಲಿ ಖರ್ಗೆ ಅವರು ಪ್ರಧಾನಿ ಮೋದಿಯನ್ನು ಅಧಿಕಾರದಿಂದ ಕಿತ್ತೊಗೆಯದೇ ಸಾಯುವುದಿಲ್ಲ ಎಂದು ಅನಾರೋಗ್ಯದ ನಡುವೆ ಹೇಳಿಕೆ ನೀಡಿದ್ದರು.


#MallikarjunKharge #PMModi #JammuAndKashmirElection2024 #khargeHealth #ModiVskharge #rahulGandhi #ModiHaters #Kathua,

~HT.290~PR.28~ED.34~