ಜಮ್ಮು- ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಆಸ್ತಿ, ಕ್ರಿಮಿನಲ್ ಕೇಸ್ಗಳನ್ನು ಎಡಿಆರ್ ಸಂಸ್ಥೆಯು ವಿಶ್ಲೇಷಣೆ ನಡೆಸಿದೆ. ಇದರಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಶೇಕಡಾ 13 ಮಂದಿ ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದಾರೆ
#JammuKashmirElections2024 #J&KElections #Meheboobamufti #NationalConferencevicepresidenOmarAbdullah #PeoplesDemocraticParty #CongressBJP #PMModi