Darshan, Prajwal ಬರೀ ಇದೆ ನ್ಯೂಸ್! ನಿಮ್ ಕೈ ಮುಗಿತೀನಿ ಜನರಿಗೆ ಒಳ್ಳೆಯದನ್ನ ತೋರಿಸಿ ಎಂದ ಈಶ್ವರಪ್ಪ

2024-09-16 209

ಸತ್ಯ ಹೇಳ್ತೀನಿ ನನಗೆ ಟಿವಿ ನೋಡೋಕೆ ಬೇಸರವಾಗುತ್ತಿದೆ ಸಂಸಾರಸ್ಥರು ಟಿವಿ ನೋಡೋದಕ್ಕೆ ಆಗ್ತಾ ಇಲ್ಲ ಅಂತ ನ್ಯೂಸ್ ಚಾನೆಲ್ ಗಳ ಮೇಲೆ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


#KSEshwarappa #Darshancase #KannadanewsChannels, #Bantwala #HinduMuslim #GanapathiUtsav #GaneshaProcession #KeralaMuslims #PMModi,

~HT.290~PR.28~ED.288~

Videos similaires