SIIMA 2024 Awards 6 ಸೈಮ ಅವಾರ್ಡ್ ದೋಚಿದ ಸಪ್ತಸಾಗರದಾಚೆಯಲ್ಲೂ ಚಿತ್ರ

2024-09-15 145

ಸೈಮಾ 2024 ದುಬೈನಲ್ಲಿ ಆರಂಭವಾಗಿದೆ. ಕನ್ನಡದ ಕೆಲವು ಒಳ್ಳೆಯ ಸಿನಿಮಾಗಳು ಹಲವು ಪ್ರಶಸ್ತಿಗೆ ಭಾಜನವಾಗಿವೆ. ‘ಸಪ್ತ ಸಾಗರದಾಚೆ ಎಲ್ಲೋ’, ‘ಕಾಟೇರ’ ಇನ್ನೂ ಕೆಲವು ಸಿನಿಮಾಗಳು ಹೆಚ್ಚಿನ ಪ್ರಶಸ್ತಿ ಬಾಚಿಕೊಂಡಿವೆ
#SIIMA2024Awards #SaimaAwardKannada #SaimaAwardKannada2024 #SaptaSagaradacheYello #saimaBest Actor #Katera, FilmiBeatkannnada
~HT.290~PR.30~ED.35~