Ajit Doval: Russia VS Ukrain ಮಧ್ಯೆ ಭಾರತದ ಶಾಂತಿ ಮಾತುಕತೆ

2024-09-13 285

ರಷ್ಯಾ-ಉಕ್ರೇನ್ ಮಧ್ಯೆ ನಡೆಯುತ್ತಿರುವ ಯುದ್ಧ ನಿಲ್ಲಿಸಲು ಭಾರತವೂ ಮಧ್ಯಸ್ಥಿಕೆ ವಹಿಸಿದ್ದು, ಶಾಂತಿ ಮಾತುಕತೆಗೆ ಮುಂದಾಗಿದೆ. ಈ ಹಿನ್ನೆಲೆಲ್ಲಿ ಭಾರತೀಯ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಗುರುವಾರ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿದ್ದಾರೆ India has also intervened to stop the ongoing war between Russia and Ukraine and is ready for peace talks. Against this backdrop, Indian National Security Adviser (NSA) Ajit Doval met Russian President Vladimir Putin in St Petersburg on Thursday.

#NarendraModi #PMModi #Russia #Poland #Ukrain #RussiaVSUkrain #VladimirPutin #VolodimirZelensky #India #International #Poland #AjitDhoval

Videos similaires