Narendra Modi ಭಾರತದ ಪ್ರಧಾನಿ ಅಮೆರಿಕಾ ಅಧ್ಯಕ್ಷರು ಯಾರು!

2024-09-06 504

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಏನಾಗಬಹುದು? ಟ್ರಂಪ್ ಗೆಲ್ತಾರಾ? ಕಮಲಾ ಹ್ಯಾರಿಸ್ ಅಧ್ಯಕ್ಷರಾಗ್ತಾರಾ? ಚುನಾವಣೆಯ ಈ ಫಲಿತಾಂಶ ಅಮೆರಿಕ ಮಟ್ಟಿಗೆ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲೂ ಹಲವು ಬದಲಾವಣೆಗಳಿಗೆ ಕಾರಣವಾಗಲಿದೆ. ಅದರಲ್ಲೂ ಭಾರತದ ವಿಚಾರಕ್ಕೆ ಬಂದರೆ, ಕಮಲಾ ಹ್ಯಾರಿಸ್ ಅವರಿಗಿಂತಲೂ ಟ್ರಂಪ್ ಅಧ್ಯಕ್ಷರಾದರೇ ಹೆಚ್ಚು ಲಾಭ ಎಂದು ಸಂಶೋಧನಾ ಸಂಸ್ಥೆಯೊಂದು ಹೇಳಿದೆ. ಆರ್ಥಿಕ ದೃಷ್ಟಿಕೋನದ ಆಧಾರದಲ್ಲಿ ಸಂಸ್ಥೆ ನಡೆಸಿರುವ ಅಧ್ಯಯನದ ಸಮಗ್ರ ವಿವರ ಇಲ್ಲಿದೆ What will be the result of the US presidential election? Did Trump win? Will Kamala Harris Be President? This result of the election will lead to many changes not only in America, but also at the global level. Especially when it comes to India, a research institute has said that Trump would benefit more than Kamala Harris. Here is a comprehensive description of the study conducted by the organization based on economic perspective


Tags: #America #DonaldTrump #NarendraaaModi #PMModi #KamalaHaris #AmericaPresidental #Election #India #International
~HT.188~ED.32~PR.160~CA.37~##~

Videos similaires