CM ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ರೆ ಕಾಂಗ್ರೆಸ್ ನಲ್ಲಿ ಏನಾಗುತ್ತೆ?ಹೈಕಮಾಂಡ್ ಏನ್ ಮಾಡತ್ತೆ?

2024-09-06 476

ಮೊದಲು ಸಿದ್ರಾಮಯ್ಯ ಆನಂತರ ಡಿಕೆಶಿಗೆ ಸಿಎಂ ಪಟ್ಟ ಎನ್ನುವ ಚರ್ಚೆಗಳು ಇದ್ವು.ಆದ್ರೆ ಈಗ ವಾತಾವರಣವೇ ಬದಲಾಗಿ ಹೋಗಿದೆ.ಒಂದು ವೇಳೆ ಕೋರ್ಟ್ ನಲ್ಲಿ ಏನಾದ್ರೂ ಸಿಎಂ ವಿರುದ್ಧವಾಗಿ ವ್ಯತಿರಿಕ್ತ ತೀರ್ಪು ಬಂದಿದ್ದೇ ಆದ್ರೆ ಆಗ ನಮ್ಮನ್ನ ಪರಿಗಣಿಸಿ ಅಂತ ವರಿಷ್ಠರಿಗೆ ಬೇಡಿಕೆ ಇಟ್ಟಿದ್ದಾರೆ.

#CMSiddaramaiah #DKShivakumar #MUDA #MBPatil #Kuruba #SathishJarakiholi #CongressHighCommand, #KarnatakaCM #HDKumaraswamy, #KarnatakaBJP

~HT.188~ED.34~PR.28~

Videos similaires