'ಡಿ'ಗ್ಯಾಂಗ್ ಕ್ರೂರತೆಗೆ ಸಿಕ್ಕೇ ಬಿಡ್ತು ಸಾಕ್ಷಿ! ಅಂಗಲಾಚಿ ಬೇಡಿಕೊಳ್ಳುತ್ತಿರೋ ರೇಣುಕಾ ಸ್ವಾಮಿ ಫೋಟೋ ವೈರಲ್

2024-09-05 55

ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕ್ರಣದಲ್ಲಿ ಎಕ್ಸ್ಕ್ಲೂಸಿವ್ ಫೊಟೋಗಳು ವೈರಲ್ ಆಗಿದ್ದು ಜನರಲ್ಲಿ ಶಾಕ್ ಮೂಡಿಸಿದೆ. ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿ ಅವರು ಜೀವಕ್ಕಾಗಿ ಬೇಡುತ್ತಿರುವ ದೃಶ್ಯ ಕಂಡು ಬಂದಿದೆ. ರೇಣುಕಾಸ್ವಾಮಿ ಲಾರಿಗಳ ಮುಂದೆ ಕೂತಿದ್ದು ಜೀವಕ್ಕಾಗಿ ಬೇಡುತ್ತಿರುವ ದೃಶ್ಯ ಶಾಕಿಂಗ್ ಆಗಿದೆ

Exclusive photos of Chitradurga Renukaswamy case went viral and shocked people. A scene of Renukaswamy pleading for his life has been found in the Pattagere shed. The scene of Renukaswamy sitting in front of the lorries and pleading for his life is shocking

#Darshan #Renukaswamy #RenukaswamyPhoto #PattanagereShed #PavitraGowda #Chikkanna #DarshanWifeVijayalakshmi #DarshanFans #DarshancaseChargesheet, #DarshanGang,


~HT.290~PR.28~ED.35~

Free Traffic Exchange

Videos similaires