ಸರ್ಕಾರದ ವಿರುದ್ಧ ಮುಡಾ, ವಾಲ್ಮೀಕಿ ಹಗರಣ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ಬಿಜೆಪಿಗೆ ಸರ್ಕಾರ ಶಾಕ್ ಕೊಟ್ಟಿದೆ. ಕೋವಿಡ್ ವೇಳೆ ನಡೆದಿದೆ ಎನ್ನಲಾದ ಹಗರಣದ ಕುರಿತ ವರದಿ ಸಿಎಂ ಕೈಸೇರಿದೆ. ಇದಕ್ಕೆ ಮಾಜಿ ಸಚಿವ ಸುಧಾಕರ್ ಕೂಡ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.
#DrKSudhakar #CMSiddaramaiah, #Covid19 #MUDA #BJPGovernment #BJPCorruption, #CongressCorruption
~HT.188~ED.34~PR.28~CA.161~##~