D Gang ವಿರುದ್ಧ ಇಂದೇ ಕೋರ್ಟ್​ಗೆ 4000 ಪುಟಗಳ ಚಾರ್ಜ್​​ಶೀಟ್ ಸಲ್ಲಿಕೆ!

2024-09-03 203

ಕೊಲೆ ಪ್ರಕರಣ ಸಂಬಂಧ ಚಾರ್ಜ್ ಶೀಟ್ ಸಲ್ಲಿಸಲು ಕೌಂಟ್ ಡೌನ್ ಶುರುವಾಗಿದ್ದು, ಬಹುತೇಕ ಇಂದೇ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ದರ್ಶನ್​ ಆ್ಯಂಡ್ ಗ್ಯಾಂಗ್ ಎದೆಯಲ್ಲಿ ಢವಢವ ಶುರುವಾಗಿದೆ.
#DarshanFans #DGangChargeSheet #DarshanFansPost #darshanjail
#dboss #darshanarrest #challengingstar #kamakshipalyapolicestation #bangalore #mysore #pavithragowda #renukaswamy #darshan #murdercase #kannadaactor #girlfriend #chithradurga #farmhouse
#sandalwood #karnataka
~HT.290~PR.30~ED.33~