Royal Enfield 650 twins, 865cc ಮಾಡಬೇಕೆ? | Big bore Kit By NMW Performance Racing Explained by Giri Kumar. ಇಂದಿನ ವಿಡಿಯೋದಲ್ಲಿ ನಾವು ನಿಮ್ಮ 650ಸಿಸಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು 865 ಸಿಸಿ ಬೈಕ್ ಆಗಿ ಪರಿವರ್ತನೆ ಮಾಡುವ ಬಿಗ್ ಬೋರ್ ಕಿಟ್ ಅನ್ನು ಪರಿಚಯಿಸುತ್ತಿದ್ದೇವೆ. ಈ ಕುರಿತಾಗಿನ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ಚರ್ಚಿಸಲಾಗಿದೆ.
#RoyalEnfield650Twin #BigBoreKit #NMW #865cc #DriveSparkKannada
~PR.156~ED.156~##~