ನಾವೇನಾದ್ರೂ ವಿಭಜನೆಯಾದ್ರೆ ಬಾಂಗ್ಲಾ ರೀತಿ ನಾಶವಾಗ್ತಿವಿ ಎಂದ ಯೋಗಿ ಆದಿತ್ಯನಾಥ್

2024-08-27 10,594

ನಾವು ವಿಭಜನೆಯಾದರೆ, ನಾವು ನಾಶವಾಗ ಬಹುದು ಎಂದು ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲೆ ದಾಳಿಯನ್ನು ಉದ್ದೇಶಿಸಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಎಚ್ಚರಿಸಿದ್ದಾರೆ.

#YogiAdityanath #BangladeshCrisis #HinduMuslim #YogiSpeech #UPCM #HinduUnity #Indians

Videos similaires