5 ಕಥೆಗಳು,5 ನಿರ್ದೇಶಕರು ಆದ್ರೆ ಸಿನಿಮಾ ಮಾತ್ರ ಒಂದೇ...ಯೆಸ್ ಒಂದು ಹೊಸ ಪ್ರಯತ್ನ ಪ್ರಯೋಗದೊಂದಿಗೆ ಹೊಸಬರ ತಂಡದಿಂದ ಕನ್ನಡದಲ್ಲಿ BTS ಸಿನಿಮಾ ತೆರೆ ಮೇಲರ ಬರೋಕೆ ರೆಡಿಯಾಗಿದೆ.ಇದರ ಬಗ್ಗೆ ಸಿನಿಮಾ ತಂಡ ಮಾತನಾಡಿದ್ದು ಹೀಗೆ.
#BTS #BTSFilm #Harikrishna #SandalwoodNewFilm #ExperimentMovies