ಯುದ್ಧಪೀಡಿತ ದೇಶ ಉಕ್ರೇನ್ ಗೆ ಭೇಟಿ ಕೊಡ್ತಿರೋ ಮೋದಿಯ ರಕ್ಷಣೆ ಮಾಡೋರ್ಯಾರು?

2024-08-23 19

ಪ್ರಧಾನಿ ನರೇಂದ್ರ ಮೋದಿ ಪೋಲೆಂಡ್ ಮತ್ತು ಉಕ್ರೇನ್ ಪ್ರವಾಸದಲ್ಲಿದ್ದು, ಪೋಲೆಂಡ್ ನಿಂದ ರೈಲಿನಲ್ಲಿ ಉಕ್ರೇನ್'ಗೆ ತೆರಳಲಿದ್ದಾರೆ. ಮೊದಲ ಬಾರಿಗೆ ಪ್ರಧಾನಿಯ ಉಕ್ರೇನ್ ಕಾರಣ ಮತ್ತು ಯುದ್ಧ ವಲಯದಿಂದಾಗಿ, ಪಿಎಂ ಮೋದಿಯವರ ಈ ಭೇಟಿ ಸಾಕಷ್ಟು ಚರ್ಚೆಯಾಗುತ್ತಿದೆ.

#PMModi #ModiUkraineVisit #PresidentVolodymyrZelenskiy #Kyiv #Russia #Moscow #ModiSecurity #SPG #Modibodyguards #ModiTravel,

~HT.290~PR.28~ED.32~

Free Traffic Exchange

Videos similaires