ಮುಡಾ ಹಗರಣದಲ್ಲಿ ತಾವು ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿರುವ ವಿಪಕ್ಷಗಳ ನಾಯಕರಲ್ಲಿ ಒಬ್ಬರಾದ ಕುಮಾರಸ್ವಾಮಿಯವರೂ ಪ್ರಮುಖರು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಆಪ್ತ ವಲಯಕ್ಕೆ ಮಾಹಿತಿಯಿದೆ. ಆ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರ ವಿರುದ್ಧ ತಂತ್ರಗಾರಿಕೆ ಅನುಸರಿಸಲು ನಿರ್ಧರಿಸಿದ್ದಾರೆ. CM Siddaramaiah and his close circle have information that Kumaraswamy, one of the leaders of the opposition whom he has brought to court in the Muda scam, is also important. In that background, they have decided to follow strategy against Kumaraswamy.
#NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDDeveGowda #CMSiddaramaiah #MUDACase #BasannaGowdaPatilYatnal #VSomanna
~HT.290~PR.160~ED.34~