ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾರಥ್ಯದ ಎನ್‌ಡಿಎ 3.0 ಸರ್ಕಾರವನ್ನು ಅಸ್ಥಿರಗೊಳಿಸಲು ಅಮೆರಿಕ ಸಂಚು ನಡೆಸಿದೆ ಎಂದು ರಷ್ಯಾದ ಸರ್ಕಾರಿ ಮಾಧ್ಯಮ ಸ್ಪುಟ್ನಿಕ್ ಆಪಾದನೆ ಮಾಡಿದೆ. ಅಮೆರಿಕದ ಗೂಢಚರ ಸಂಸ್ಥೆ ಸಿಐಎ ಆಂಧ್ರ ಪ್ರದೇಶದ ಬ್ಯಾಪ್ಟಿಸ್ಟ್ ಚರ್ಚ್ ನೆರವಿನಿಂದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಸಂಪರ್ಕಿಸಲು ಯತ್ನಿಸುತ್ತಿದೆ. ಮೋದಿ ಸರ್ಕಾರಕ್ಕೆ ಟಿಡಿಪಿ ಬೆಂಬಲ ಹಿಂತೆಗೆದುಕೊಳ್ಳುವಂತೆ ನಾಯ್ಡು ಅವರಿಗೆ ಪುಸಲಾಯಿಸುತ್ತಿದೆ ಎಂದು ಸ್ಪುಟ್ನಿಕ್ ಆರೋಪ ಮಾಡಿದೆ Russian state media Sputnik has accused the US of conspiring to destabilize Prime Minister Narendra Modi-led NDA 3.0 government. American intelligence agency CIA is trying to contact Andhra Pradesh Chief Minister Chandrababu Naidu with the help of Andhra Pradesh Baptist Church. Sputnik accuses Naidu of pushing TDP to withdraw support to Modi government
#ChandraBabuNaidu #NarendraModi #PMModi #America #CIA #Bangladesh #TDP #Russia #RussiaMedia #Sputnik #International #India #IndiaPolitics
~HT.188~ED.34~PR.160~