ಗುಜರಾತ್‌ನ ಅಹಮದಾಬಾದ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದಲ್ಲಿ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿಯಲ್ಲಿ ನೆರೆಯ ದೇಶಗಳಿಂದ ವಲಸೆ ಬಂದ ಹಿಂದೂಗಳಿಗೆ ಭಾರತೀಯ ಪೌರತ್ವ ಪತ್ರಗಳನ್ನು ನೀಡಿದ್ದಾರೆ.
In Ahmedabad, Gujarat, Union Home Minister Amit Shah has issued Indian citizenship papers to Hindus who have migrated from neighboring countries under the Citizenship Amendment Act (CAA) implemented in the country.
#Amitshah #BJP #Congress #NarendraModi #LokasabhaElections2024 #OBC #Musilm #CAA
~HT.188~ED.34~PR.160~