ಸಿದ್ದರಾಮಯ್ಯ.. ಸಿದ್ಧ ಹಸ್ತದ ಶುದ್ಧ ಹಸ್ತದ ನಾಯಕನೆನಿಸಿಕೊಂಡವರು. ಗುರುತರ ಆರೋಪಗಳಿಂದ ಹೊರಗಿದ್ದವರು. ಸದ್ಯ ಮುಡಾ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರಿಂದ ಅನುಮತಿ ಸಿಕ್ಕ ಹಿನ್ನೆಲೆ ಅವರ ರಾಜಕೀಯ ಜೀವನ ಹಾಗೂ ಕುಟುಂಬದ ಮೇಲೆ ಹಲವು ಪರಿಣಾಮಗಳು ಬೀರಲಿವೆ.
#CMSiddaramaiah #MUDACase #DKShivakumar #MysoreJanandolana #KarnatakaCongress #CMSiddaramaiahInterview #CMSiddaramaiahControversy #GovernorTharchandGehlot #BJPJDSPadayatre #HDKumaraswamy
~HT.188~ED.288~PR.28~