ನಿರಾಸೆಯಿಂದಲೇ ಭಾರತಕ್ಕೆ ಬಂದ ಹೆಮ್ಮೆಯ ಕ್ರೀಡಾಪಟುವಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.

2024-08-18 8

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ತಂದುಕೊಡುವ ಕನಸು ಕಂಡಿದ್ದ ಕುಸ್ತಿಪಟು ವಿನೇಶ್ ಫೋಗಟ್ 100 ಗ್ರಾಂ ತೂಕ ಹೆಚ್ಚಿರುವ ಕಾರಣ ಅನರ್ಹತೆಯ ಆಘಾತ ಅನುಭವಿಸಿದ್ದರು. ಬೆಳ್ಳಿ ಪದಕವನ್ನಾದರೂ ಕೊಡಬೇಕು ಎಂದು ಮೇಲ್ಮನವಿ ಸಲ್ಲಿಸಿದ್ದರೂ ಕ್ರೀಡಾ ತಾತ್ಕಾಲಿಕ ನ್ಯಾಯಾಲಯ (ಸಿಎಎಸ್) ಆಕೆಯ ಮನವಿಯನ್ನು ತಿರಸ್ಕರಿಸಿದೆ. ನಿರಾಸೆಯಿಂದಲೇ ಭಾರತಕ್ಕೆ ಬಂದ ಹೆಮ್ಮೆಯ ಕ್ರೀಡಾಪಟುವಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. Wrestler Vinesh Phogat, who dreamed of bringing gold to India in the Paris Olympics, suffered the shock of disqualification because he was overweight by 100 grams. Although she appealed to be awarded at least the silver medal, the Court of Arbitration for Sport (CAS) rejected her appeal. A proud athlete who came to India from disappointment has received a grand welcome.

#VineshPhogat #PMModi #IndianWrestler #ParisOlympics2024 #VineshPhogatOverWeight #VineshPhogatDisqualified, #BJP #RahulGandhi #IndiaOlympicAssociation #PTUsha

~HT.188~ED.34~PR.160~