Israel Nrendra Modi ನೆತನ್ಯಾಹುಗೆ ಕರೆ ಮಾಡಿದ ಪ್ರಧಾನಿ ಮೋದಿ. ರಷ್ಯಾ ಅಸಲಿ ಆಟ ಈಗ ಶುರು?

2024-08-17 27

ಉಕ್ರೇನ್ & ರಷ್ಯಾ ನಡುವೆ ಯುದ್ಧದ ಬೆಂಕಿ ಹೊತ್ತಿಕೊಂಡು ಇದೀಗ ಬರೋಬ್ಬರಿ 900 ದಿನ ಮುಗಿದು ಹೋಗಿದೆ. ಈ ಮೂಲಕ 3ನೇ ವರ್ಷ ಕೂಡ ಮುಗಿಸುವ ಮುನ್ಸೂಚನೆ ನೀಡಿರುವ ಉಕ್ರೇನ್ & ರಷ್ಯಾ ಯುದ್ಧಕ್ಕೆ ಇದೀಗ ದೊಡ್ಡ ತಿರುವು ಸಿಕ್ಕಿದೆ. ಅದ್ರಲ್ಲೂ ಅಮೆರಿಕ & ನ್ಯಾಟೋ ಒಕ್ಕೂಟ ಒಟ್ಟಾಗಿ ಉಕ್ರೇನ್ ಪರವಾಗಿ ನಿಂತಿದ್ದು, ತಮ್ಮಲ್ಲಿರುವ ಇರುವ ಒಂದು ಭಯಾನಕ ಅಸ್ತ್ರವನ್ನು ಇದೀಗ ಉಕ್ರೇನ್ ಮಿಲಿಟರಿ ಮಡಿಲಿಗೆ ಹಾಕಿವೆ! ಹಾಗಿದ್ರೆ ಈ ಭಯಾನಕ ಅಸ್ತ್ರ ಯುದ್ಧವನ್ನು ಹೇಗೆಲ್ಲಾ ಬದಲಾಯಿಸಬಲ್ಲದು? ಬನ್ನಿ ತಿಳಿಯೋಣ. Almost 900 days have passed since the war between Ukraine and Russia. With this, Ukraine & Russia war, which is predicted to end its 3rd year, has now taken a big turn. Even so, the US & NATO coalition have stood by Ukraine together, and have now put a terrible weapon in the lap of Ukraine's military! So how can this terrible weapon change warfare? Let's find out.

#Israel #Iran #Lebanon #India #BenjaminNetanyahu #IDF #Hezbollah #NarendraModi #International #Russia #RussiaVSUkraine
~HT.290~PR.160~ED.34~CA.37~##~

Videos similaires