ಇರಾನ್ ಹಾಗೂ ಇಸ್ರೇಲ್ ದೇಶಗಳೆರಡೂ ಯುದ್ಧೋನ್ಮಾದಲ್ಲಿ ತೇಲಾಡುತ್ತಿವೆ. ಹಮಾಸ್ ಮೇಲೆ ಸಮರ ಸಾರಿರುವ ಇಸ್ರೇಲ್ ವಿರುದ್ಧ ಯಾವುದೇ ಕ್ಷಣದಲ್ಲಾದರೂ ದಾಳಿ ನಡೆಸಲು ಇರಾನ್ ಸಜ್ಜಾಗಿದೆ. ಹೀಗಾಗಿ, ಇಸ್ರೇಲ್ ಬೆನ್ನಿಗೆ ಅಮೆರಿಕ ನಿಂತಿದೆ. ಅಮೆರಿಕದ ದೈತ್ಯ ನೌಕಾ ಪಡೆ, ಮೆಡಿಟರೇನಿಯನ್ ಸಮುದ್ರದಲ್ಲಿ ಮೊಕ್ಕಾಂ ಹೂಡಿದೆ. ಈ ನಡುವೆ ಇರಾನ್‌ಗೆ ಬೆಂಬಲವಾಗಿ ನಿಲ್ಲಲು ರಷ್ಯಾ ಮುಂದಾಗಲಿದೆ ಎಂಬ ಮಾಹಿತಿಯೂ ಇದೆ. ಹಾಗೇನಾದರೂ ಆದರೆ ಯುದ್ದ ತೀವ್ರ ಸ್ವರೂಪ ಪಡೆಯಲಿದೆ.
Both Iran and Israel are in war fever. Iran is ready to launch an attack at any moment against Israel, which has waged war on Hamas. Thus, America stands behind Israel. America's giant navy is stationed in the Mediterranean Sea. Meanwhile, there is also information that Russia is going to stand in support of Iran. However, the war will become intense.
#Israel #Iran #Lebanon #India #BenjaminNetanyahu #IDF #Hezbollah #NarendraModi #International
~HT.290~PR.160~ED.34~