ಹೋರಾಟದ ಮೂಲ ಉದ್ದೇಶವಾದ ಮುಡಾ ಹಗರಣವೇ ಗೌಣ ಎನ್ನುವಂತಾಗಿದೆ. ಇಡೀ ಸಮಾವೇಶ ಮತ್ತು ಯಾತ್ರೆಗಳನ್ನು
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಜೆಡಿಎಸ್ ನಾಯಕ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ವೈಯಕ್ತಿಕ ಕಚ್ಚಾಟ, ನಿಂದನೆ
ಗಳೇ ನುಂಗಿಹಾಕಿದವು
#CMSiddaramaiah #MUDACase #DKShivakumar #MysoreJanandolana #KarnatakaCongress #CMSiddaramaiahInterview #CMSiddaramaiahControversy #GovernorTharchandGehlot #BJPJDSPadayatre #HDKumaraswamy
~HT.290~PR.28~ED.288~