Israel VS Iran ಇಸ್ರೇಲ್ ಮಟ್ಟಹಾಕಲು ಇರಾನ್ ಪ್ಲ್ಯಾನ್! ಭಾರತಕ್ಕೆ ಚೀನಾ ವಿರುದ್ಧ ಜಯ!

2024-08-13 50

ಭಾರತ ವಿರುದ್ಧ ಮಾಲ್ಡೀವ್ಸ್​ ಹೊಂದಿರುವ ಅಸಮಾಧಾನವನ್ನು ತಮ್ಮ ಪರ ಬಳಸಿಕೊಳ್ಳಲು ಯತ್ನಿಸುತ್ತಿದ್ದ ಚೀನಾಕ್ಕೆ ಹಿನ್ನಡೆಯಾಗಿದೆ. ದ್ವೀಪಗಳ ರಾಷ್ಟ್ರ ಮಾಲ್ಡೀವ್ಸ್​​ ತನ್ನ 28 ದ್ವೀಪಗಳ ಅಭಿವೃದ್ಧಿ ಕಾರ್ಯವನ್ನು ಭಾರತಕ್ಕೆ ವಹಿಸಿ ಕೊಡಲು ತೀರ್ಮಾನಿಸಿರುವುದಾಗಿ ಇತ್ತೀಚಿನ ವರದಿ ತಿಳಿಸಿದೆ. ಇದು ವಿದೇಶಾಂಗ ಸಚಿವ ಎಸ್​. ಜೈಶಂಕರ್ ಅವರ ಭೇಟಿಯ (S Jaishankar’s Maldives visit) ಫಲವೂ ಹೌದು. ಅಂತೆಯೇ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ದೊಡ್ಡ ಮಟ್ಟದ ರಾಜತಾಂತ್ರಿಕ ಗೆಲುವಾಗಿದೆ. China, which was trying to use the resentment of Maldives against India, has suffered a setback. According to a recent report, the island nation of Maldives has decided to entrust the development of its 28 islands to India. This is Foreign Minister S. The result of S Jaishankar's Maldives visit is yes. Likewise, it is a major diplomatic victory for the Prime Minister Modi-led government.

#Israel #Iran #Lebanon #India #BenjaminNetanyahu #IDF #Hezbollah #NarendraModi #International
~HT.290~PR.160~ED.34~CA.37~

Videos similaires