ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ಗೆದ್ದ ಕ್ರೀಡಾಪಟುಗಳಿಗೆ ಇಂಡಿಯಾ ಹೌಸ್ ನಲ್ಲಿ ನೀತಾ ಅಂಬಾನಿಯಿಂದ ಸನ್ಮಾನ

2024-08-11 1

ರಿಲಯನ್ಸ್‌ ಸಂಸ್ಥೆ “ಇಂಡಿಯಾ ಹೌಸ್” ಎಂಬ ವಿಶೇಷ ವ್ಯವಸ್ಥೆಯೊಂದನ್ನು ಮಾಡಿತ್ತು. ಪದಕ ಗೆದ್ದ ಕ್ರೀಡಾಪಟುಗಳನ್ನು ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ಸದಸ್ಯೆ ನೀತಾ ಅಂಬಾನಿ ಇಂಡಿಯಾ ಹೌಸ್‌ನಲ್ಲಿ ಸನ್ಮಾನಿಸಿದ್ದಾರೆ.


#NitaAmbani #IOCmember #RelianceFoundationandPresident #IndianOlympicAssociation #PTUsha #IndianHockeyteam #Bronzemedal #NeerajChopra, #Silvermedal #wrestlerAmanSehrawat #ParisOlympics2024

~HT.188~ED.32~PR.28~

Free Traffic Exchange