ಸಹಸ್ರಾರು ಕುಟುಂಬಸ್ಥರ ಕನಸು ಛಿದ್ರ;ವಯನಾಡು ದುಸ್ಥಿತಿ ನೋಡಿ ಮರುಗಿದ ಮೋದಿ ಕೊಟ್ಟ ಭರವಸೆಯೇನು?

2024-08-11 18

ವಯನಾಡಿನ ದುರಂತ ಸಹಜವಾಗಿಲ್ಲ. ಕೇಂದ್ರದಿಂದ ಅಗತ್ಯವಾಗುವ ಎಲ್ಲಾ ಸಹಕಾರ ಕೊಡಲಾಗುವುದು ಎಂದಿದ್ದಾರೆ. ಅಲ್ಲದೆ ಈ ಭೂಕುಸಿತ ದುರಂತ ನಡೆದ ದಿನದಿಂದಲೂ ಈ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ ಎಂದಿದ್ದಾರೆ ಪ್ರಧಾನಿ ಮೋದಿ...

#Wayanad #WayanadRescue #WayanadFlood #KeralaFlood #KeralRain #HeavyRain #NDRF #PMModi #PinaraiVijayan #kodagu #KodaguRain #KarnatakaHeavyRain  #Keralalandslide
#Wayanadelephant
~HT.188~ED.32~PR.28~