ದೇಶದಲ್ಲಿ ರಕ್ಷಣಾ ಇಲಾಖೆ ರೈಲ್ವೆ ಇಲಾಖೆ ಬಿಟ್ರೆ ಹೆಚ್ಚು ಆಸ್ತಿ ಇರೋದೇ ವಕ್ಫ್ ನಲ್ಲಿ! ಮಾಹಿತಿ ಕೊಟ್ಟ ಯತ್ನಾಳ್

2024-08-10 34

ಅಲ್ಪಸಂಖ್ಯಾತರ ಓಟ್‌ಗೆ ಹೆದರಿ ವಕ್ಫ್ ಪರ ಹೇಳಿಕೆ ಕೊಡ್ತೀರಾ? ಕಾನೂನು ತಜ್ಞರೇ ನಿಮಗಿದು ಗೊತ್ತೆ ಎಂದು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮೂಲಕ ಹರಿಹಾಯ್ದಿದ್ದಾರೆ.

#BasanagowdaPatilYatnal #WaqfBoard #CMSiddaramaiah, #WaqfProperty #PMModi #WaqfamendmentAct #Owaisi #Muslims #Hindu


~HT.290~PR.28~ED.32~

Videos similaires