'ವಕ್ಫ್ ಭೂಮಿ ಮಾಫಿಯಾ ಪಾಲು' ಸದನದಲ್ಲಿ ಕಿರಣ್ ರಿಜೀಜು ಆರ್ಭಟ

2024-08-09 72

ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ 2024 ಮಂಡನೆ ನಂತರ ವಿರೋಧ ಪಕ್ಷದ ನಾಯಕರು ಎತ್ತಿರುವ ಆಕ್ಷೇಪಗಳಿಗೆ ಗುರುವಾರ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಉತ್ತರ ನೀಡಿದರು. Union Minority Affairs Minister Kiren Rijiju on Thursday responded to the objections raised by opposition leaders after the introduction of the Waqf Amendment Bill 2024 in the Lok Sabha.

#NarendraModi #BJP #Congress #WaqfBoard #WaqfACT #PMModi #AmitShah #UttarPradesh #YogiAdityanath
~HT.290~PR.160~ED.288~

Videos similaires