Israel vs iran ಇಸ್ರೇಲ್ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆಯಾ ಇರಾನ್?

2024-08-05 152

Tensions in the Middle East have been soaring as Iran and its allies readied their response to the assassination of Hamas chief Ismail Haniyeh and a key commander of the Lebanese militant group Hezbollah in Beirut, blamed on Israel, spurring fears of a regional war. ಇಸ್ರೇಲ್ & ಇರಾನ್ ನಡುವೆ ನಡೆಯುತ್ತಿರುವ ತಿಕ್ಕಾಟ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ಇಬ್ಬರ ಮಧ್ಯೆ ಕಿರಿಕ್ ಬಲು ಜೋರಾಗಿದ್ದು, ಇರಾನ್ ನೆಲಕ್ಕೆ ನುಗ್ಗಿ ಇಸ್ರೇಲ್ ಅಧಿಕಾರಿಗಳು ಹಮಾಸ್ ಮುಖ್ಯಸ್ಥನ ಕೊಲೆ ಮಾಡಿದ ಆರೋಪ ಕೇಳಿಬಂದಿದೆ. ಹೀಗಿದ್ದಾಗಲೇ ಇರಾನ್ ಮತ್ತೊಮ್ಮೆ ರಿವೇಂಜ್ ಬಗ್ಗೆ ಗುಡುಗಿದೆ!
~HT.188~PR.160~ED.288~##~

Videos similaires