Israel VS Iran ಇರಾನ್ ಮಣ್ಣು ಮುಕ್ಕಿಸಲು ಇಸ್ರೇಲ್ ತಯಾರಿ

2024-08-05 326

ಕಳೆದ ವಾರದ ಅವಧಿಯಲ್ಲಿ, ಇಸ್ರೇಲ್ ಲೆಬನಾನ್ ಮತ್ತು ಇರಾನ್‌ಗಳಲ್ಲಿ ಎರಡು ಪ್ರಮುಖ ಹತ್ಯೆಗಳನ್ನು ನಡೆಸಿತ್ತು ಎನ್ನಲಾಗಿದೆ. ಲೆಬನಾನ್‌ನಲ್ಲಿ, ಇಸ್ರೇಲಿ ಡಿಫೆನ್ಸ್ ಫೋರ್ಸಸ್ (ಐಡಿಎಫ್) ಜೆಟ್‌ಗಳು ಓರ್ವ ಹೆಜ್ಬೊಲ್ಲಾ ಕಮಾಂಡರ್‌ನ ಹತ್ಯೆಗೈದವು. ಅದಾದ ಕೆಲ ಸಮಯದಲ್ಲಿ, ಓರ್ವ ಪ್ರಮುಖ ಹಮಾಸ್ ಮುಖಂಡ ಇರಾನಿನಲ್ಲಿ ಹತ್ಯೆಗೀಡಾದರು : During the past week, Israel is said to have carried out two major assassinations in Lebanon and Iran. In Lebanon, Israeli Defense Forces (IDF) jets killed a Hezbollah commander. Shortly after that, a prominent Hamas leader was assassinated in Iran


Tags: #Israel #Iran #Lebanon #India #BenjaminNetanyahu #IDF #Hezbollah #NarendraModi
~HT.188~PR.160~ED.288~

Videos similaires