ಹೈಡ್ರಾಮಕ್ಕೆ ಸಾಕ್ಷಿಯಾಯ್ತು ವಿರಾಟ್ ವಿಕೆಟ್! 2:ನೇ ODI ನಲ್ಲಿ ಲಂಕನ್ನರ ಮುಂದೆ ಭಾರತಕ್ಕೆ ಸೋಲು

2024-08-05 254

ಕೊಹ್ಲಿ ಮನವಿಯನ್ನು ಪರಿಶೀಲಿಸಿದ ಮೂರನೇ ಅಂಪೈರ್, ಕೊಹ್ಲಿ ನಾಟೌಟ್ ಎಂದು ತೀರ್ಪು ನೀಡಿದರು. ಇದಕ್ಕೆ ಬಲವಾದ ಕಾರಣವೂ ಇತ್ತು. ಏಕೆಂದರೆ, ರಿವ್ಯೂವ್ನಲ್ಲಿ ಚೆಂಡು ವಿರಾಟ್ ಅವರ ಬ್ಯಾಟ್ ಬಳಿ ಇದ್ದಾಗ ಸ್ನೀಕೋಮೀಟರ್‌ನಲ್ಲಿ ಸ್ವಲ್ಪ ಏರಿಳಿತ ಕಂಡುಬಂತು.

#IndiavsSriLanka #IndvsSLODI2024 #RohitSharma #KLRahul #AxarPatel #SriLanka #WaninduHasaranga #SriLankaBowlers #CharithAsalanka #Colombo #IndiavsSriLankaTie

~HT.290~PR.28~ED.32~