ಶ್ರೀಲಂಕಾ ವಿರುದ್ಧ ಭಾರತಕ್ಕೆ ಏಕದಿನ ಪಂದ್ಯದಲ್ಲಿ ಮುಖಭಂಗ!1 ರನ್ ಗಳಿಂದ ಪಂದ್ಯ ಟ್ರೈನಲ್ಲಿ ಅಂತ್ಯ

2024-08-03 108

ಶ್ರೀಲಂಕಾ ನೀಡಿದ್ದ 231 ರನ್ಗಳ ಸಾಧಾರಣ ಗುರಿಯನ್ನೂ ಭಾರತ ತಂಡ 47.5 ಓವರ್ಗಳಲ್ಲಿ ಆಲೌಟ್ ಆಗುವ ಮೂಲಕ ಮುಖಭಂಗ ಅನುಭವಿಸಿತು. ನಾಯಕ ರೋಹಿತ್ ಶರ್ಮಾ 58 ರನ್ಗಳಿಸಿದರೆ, ಕನ್ನಡಿಗ ರಾಹುಲ್ 31, ಅಕ್ಷರ್ ಪಟೇಲ್ 33, ಶಿವಂ ದುಭೆ 25 ರನ್ಗಳಿಸಿದರು.


#IndiavsSriLanka #IndvsSLODI2024 #RohitSharma #KLRahul #AxarPatel #SriLanka #WaninduHasaranga #SriLankaBowlers #CharithAsalanka #Colombo #IndiavsSriLankaTie

~HT.290~PR.28~ED.288~