ಎರಡು ಬಾರಿ ಒಲಿಂಪಿಕ್ಸ್ ಪದಕ ಜಯಿಸಿರುವ ಪಿ.ವಿ. ಸಿಂಧು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೀನಾದ ಆಟಗಾರ್ತಿ ಹಿ ಬಿಂಗ್ ಜಿಯಾವೊ ವಿರುದ್ಧ ಆಘಾತಕಾರಿ ಸೋಲುಂಡಿದ್ದಾರೆ. ಇದರೊಂದಿಗೆ 3ನೇ ಒಲಿಂಪಿಕ್ಸ್ ಪದಕ ಗೆಲ್ಲುವ ಸಿಂಧು ಕನಸು ಭಗ್ನವಾಗಿದೆ. Two times Olympic medalist P.V. Sindhu suffered a shock defeat to China's He Bing Jiao in the women's singles pre-quarterfinals at the Paris Olympics. With this, Sindhu's dream of winning a 3rd Olympics medal has been shattered.
#ParisOlympics #ManuBhakar #India #NarendraModi #Olympics #Shooting #NirajChopra #biologicalmale #ImaneKhelif #AngelaCarini #PVSindhu