ಪಾಕಿಸ್ತಾನವು ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶವನ್ನು ಅಕ್ರಮವಾಗಿ ಆಕ್ರಮಿಸಿ ಕುಳಿತಿದೆಯಲ್ಲದೇ, ತನ್ನ ಐದನೇ ಪ್ರಾಂತ್ಯವನ್ನಾಗಿ ಮಾಡಲು ಬಯಸುತ್ತಿದೆ. ಈ ಪ್ರದೇಶವು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಪಕ್ಕದಲ್ಲಿದೆ. ಭೌಗೋಳಿಕ ಸ್ಥಾನದಿಂದಾಗಿ ಗಿಲ್ಗಿಟ್-ಬಾಲ್ಟಿಸ್ತಾನ್ ಭಾರತಕ್ಕೆ ಆಯಕಟ್ಟಿನ ಪ್ರಮುಖ ಪ್ರದೇಶವಾಗಿದೆ. Pakistan is illegally occupying the Gilgit-Baltistan region and wants to make it its fifth province. This area is adjacent to Pakistan Occupied Kashmir (PoK). Gilgit-Baltistan is a strategically important region for India due to its geographical location.
#gilgitBaltistan #POK #Pakistan #Narendra #Modi #PMModi #China #PakistanOccupiedKashmir #International #XiJinPing #ShehebazSharif
~HT.188~ED.34~PR.160~CA.37~##~