Narendra Modiಗೆ ಕೈ ಕೊಟ್ಟು INDIA ಒಕ್ಕೂಟದ ಕೈಹಿಡಿತಾರ ಆಂಧ್ರಪ್ರದೇಶದ ಜಗನ್ ಮೋಹನ್ ರೆಡ್ಡಿ!

2024-07-26 4,276

ಲೋಕಸಭೆ ಚುನಾವಣೆಯ ನಂತರ ಸ್ವತಂತ್ರ ಸಂಸದರು ಒಬ್ಬೊಬ್ಬರಾಗಿ ವಿಪಕ್ಷಗಳ ‘ಇಂಡಿಯಾ’ ಒಕ್ಕೂಟಕ್ಕೆ ಸೇರ್ಪಡೆಗೊಂಡಿದ್ದರು, ಚುನಾವಣೆಯಲ್ಲಿ ಬಿಜೆಪಿ (BJP) ಬಹುಮತ ಸಿಗದ ಕಾರಣ ಮಿತ್ರ ಪಕ್ಷಗಳ ಬೆಂಬಲ ಪಡೆದು ಎನ್‌ಡಿಎ ಕೂಟ (NDA Alliance) ಅಧಿಕಾರಕ್ಕೆ ಏರಿತ್ತು. ಇದೀಗ, ಇತ್ತೀಚಿನ ರಾಜಕೀಯ ಬೆಳವಣಿಗೆಯ ಪ್ರಕಾರ, ಮತ್ತೊಂದು ದೊಡ್ಡ ಪಕ್ಷವು ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟಕ್ಕೆ (INDIA Alliance) ಸೇರಲು ಸಿದ್ಧವಾಗುತ್ತಿದೆ ಎಂದು ತಿಳಿದು ಬಂದಿದೆ. After the Lok Sabha elections, independent MPs joined the opposition 'India' coalition one by one, as the BJP did not get a majority in the elections and the NDA Alliance came to power with the support of its allies. Now, according to the latest political development, it is learned that another big party is getting ready to join the opposition's India Alliance.

#JaganMohanReddy #BJP #Congress #LokasabhaElections2024 #ChandraBabuNaidu #INDIAAlliance #NarendraModi #PMModi
~HT.290~PR.160~ED.32~