Nepal Plane Crash: ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ನೇಪಾಳ ವಿಮಾನ ಪತನ!ಆಗಿದ್ದೇನು? ಪೈಲಟ್ ಗಳ ಎಡವಟ್ಟಾ?

2024-07-25 64

ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಟೇಕಾಫ್ ಆಗುವ ವೇಳೆ ವಿಮಾನವೊಂದು ಪತನಗೊಂಡಿದೆ. ಈ ವಿಮಾನದಲ್ಲಿ 19 ಮಂದಿ ಇದ್ದರು. ಈ ಅವಘಡದಲ್ಲಿ 18 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಇದೇ ವೇಳೆ ವಿಮಾನದ ಪೈಲಟ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
#Kathmanduflight #Nepalairport #SauryaAirlinesstaff #TribhuvanInternationalAirport #Runway #NepalArmy #NepalAirlines #PokharaInternationalAirport #Aircrash #Pilot
~HT.188~ED.34~PR.28~