ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ತೆರಿಗೆ ಪದ್ಧತಿ ಆಯ್ದುಕೊಂಡವರಿಗೆ ಅಲ್ಪ ಕೊಡುಗೆ ಘೋಷಿಸಿದ್ದಾರೆ. ಸ್ಟ್ಯಾಂಡರ್ಡ್ ಡಿಡಕ್ಷನ್ ಮೊತ್ತವನ್ನು 50,000 ರೂ.ನಿಂದ 75,000 ರೂ.ಗೆ ಏರಿಕೆ ಮಾಡಲಾಗಿದೆ ಎಂದು ಅವರು ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಇದರಿಂದ 4 ಕೋಟಿ ವೇತನದಾರರು ಹಾಗೂ ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ. Finance Minister Nirmala Sitharaman has announced a small offer for those who opted for the new tax system. The amount of standard deduction has been increased from Rs 50,000 to Rs 75,000, he said in his budget speech. He said that this will benefit 4 crore salary earners and pensioners.
#Budget2024 #CentralBudget #IncomeTax #Taxpolicy #GST #NirmalaSitaraman #PMModi, #IndianEconomy #Financedepartment #TaxPayers #StandardDeduction #Taxlimits
#HAL # IndianDefence #FighterJet #International #SuperPower
~HT.188~ED.32~PR.160~