ಸ್ಪರ್ಧೆಯಿಂದ ಹಿಂದೆ ಸರಿದ ಜೋ ಬೈಡನ್ !ಕಮಲ ಹ್ಯಾರಿಸ್ ಸೋಲಿಸೋದು ಸುಲಭ ಎಂದು ಡೊನಾಲ್ಡ್ ಟ್ರಂಪ್

2024-07-22 36

ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್, ಮುಂಬರುವ ಅಧ್ಯಕ್ಷೀಯ ಚುನಾವಣೆಯ ಸ್ಪರ್ಧೆಯಿಂದ ಹಿಂದೆ ಸರಿಯುವ ಘೋಷಣೆ ಮಾಡಿದ್ದಾರೆ. ಹೀಗಾಗಿ ಹಾಲ ಉಪಾಧ್ಯಕ್ಷೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್ ಡೆಮಾಕ್ರೆಟ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ

#VicePresident #KamalaHarris #PresidentJoeBiden #Democraticparty #DonaldTrump #Republicanparty #AmericaPresidentelections2024 #USElections #India #TrumpvsKamalaHaris