ಯೋಗಿಯನ್ನು CM ಸ್ಥಾನದಿಂದ ಕೆಳಗಿಳಿಸಲು ದಿಲ್ಲಿಯಲ್ಲಿ ಸಿದ್ಧತೆ! ಉತ್ತರ ಪ್ರದೇಶ ರಾಜಕೀಯದಲ್ಲಿ ಮಹಾ ಸಂಚಲನ

2024-07-20 3,060

ಉತ್ತರ ಪ್ರದೇಶ ಬಿಜೆಪಿ ಪಾಳಯಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಈಗಾಗಲೇ ದೆಹಲಿ ನಾಯಕರನ್ನ ಭೇಟಿ ಮಾಡುವ ಮಟ್ಟಿಗೆ ತಲುಪಿದೆ. ಮುಂದಿನ ದಿನಗಳಲ್ಲಿ ಯೋಗಿ ಆದಿತ್ಯನಾಥ್ ಸಿಎಂ ಸ್ಥಾನ ಕಳೆದುಕೊಳ್ಳೋ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಅಂದಾಜಿಸಲಾಗುತ್ತಿದೆ

#CMYogiAdityanath #PMModi #UttarPradeshBJP #Yogi #AmitShah #BJPfailureinUP #UPPolitics #Loksabhaelections2024 #LoksabhaelectionsResults2024
~HT.290~PR.28~ED.32~CA.37~##~