ವಾಲ್ಮೀಕಿ,MUDA,SCSP/TCP ನಿಧಿಯ ಕೋಟಿಕೋಟಿ ಲೂಟಿ ಆರೋಪ! ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರ ಸಿದ್ದರಾಮಯ್ಯ?

2024-07-20 156

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಸಂಕಷ್ಟ ಎದುರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ಕೊಡುವ ದಿನ ಹತ್ತಿರ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.


#CMSiddaramaiah #MUDA #Valmiki #SCSP #TSP #BJP #KarnatakaCongress, #Siddaramaiahgovernment, #CongressCorruption #Karnatakaassemblysession2024 #Siddaramaiahcontroversy #RAshok #BYVijayendra,
~HT.290~PR.28~ED.32~