ಕಾರ್ಯಕ್ರಮ ನೋಡ್ತಾ ಮೋದಿ ಪಕ್ಕದಲ್ಲಿ ಕೂತಿದ್ರು ನಿದ್ರೆ ತಾಳಲಾರದೆ ತೂಕಡಿಸಿದ ಶ್ಲೋಕ ಅಂಬಾನಿ ವಿಡಿಯೋ ವೈರಲ್

2024-07-18 50

ಶ್ಲೋಕಾ ಅಂಬಾನಿ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಲ್ಲ ಕಡೆ ನಗ್ತಾ ಓಡಾಡ್ತಿದ್ದ ಶ್ಲೋಕಾ, ಆಶೀರ್ವಾದ ಸಮಾರಂಭದ ವೇಳೆ ಸುಸ್ತಾಗಿದ್ರು. ಹಾಗಾಗಿ ವೇದಿಕೆ ಮೇಲೆ ನಡೆಯುತ್ತಿದ್ದ ಕಾರ್ಯಕ್ರಮ ನೋಡ್ತಾನೆ ಒಂದು ನಿದ್ರೆ ಮಾಡಿದ್ದಾರೆ.

#PMModi #Ambanifamily, #AnantAmbaniwedding  #Radhikamerchant #Modigift #Modientry #NeetaAmbani #anantAmbanimarriage
#ShlokaAmbani

~HT.188~PR.28~ED.32~

Videos similaires