Double-Decker Flyover ಮೇಲೆ ಕಾರು ಚಲಾಯಿಸಿದ ಡಿಕೆ ಶಿವಕುಮಾರ್, ವಿಡಿಯೋ ನೋಡಿ

2024-07-18 3,384

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರೇ ಬೆಂಗಳೂರಿನ ಡಬಲ್ ಡೆಕ್ಕರ್ ಫ್ಲೈಓವರ್ ಮೇಲೆ ಕಾರು ಚಲಾಯಿಸಿ ರಸ್ತೆಯನ್ನು ಟೆಸ್ಟ್ ಮಾಡಿದರು. ಈ ಮೂಲಕ ಪ್ರಾಯೋಗಿಕ ವಾಹನ ಸಂಚಾರಕ್ಕೆ ಚಾಲನೆ ನೀಡಿದರು. ಡಬಲ್ ಡೆಕ್ಕರ್ ಫ್ಲೈಓವರ್ ಮೇಲೆ ಕಾರು ಚಲಾಯಿಸುವಾಗ ಡಿಕೆ ಶಿವಕುಮಾರ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. Deputy Chief Minister DK Shivakumar himself drove the car on the double-decker flyover in Bengaluru and tested the road. Through this, he started the trial vehicle traffic. A video of DK Shivakumar driving on a double-decker flyover is going viral on social media.

#NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDDeveGowda #CMSiddaramaiah #DubbleDekkarFlyover
~HT.188~PR.160~ED.288~

Videos similaires