ಅಂದು ವಿಲನ್! ಈಗ ವಿಶ್ವಕಪ್ ಹೀರೋ ಆಗಿ ಮಿಂಚಿದ ಹಾರ್ದಿಕ ಪಾಂಡ್ಯಾಗೆ ತವರಿನಲ್ಲಿ ಭವ್ಯ ಸ್ವಾಗತ

2024-07-16 22

ಟಿ20 ವಿಶ್ವಕಪ್‌ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ತವರು ನಗರ ವಡೋದರಾಕ್ಕೆ ಆಗಮಿಸಿದ ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು, ತವರಿನ ಅಭಿಮಾನಿಗಳು ಆತ್ಮೀಯವಾಗಿ ಬರಮಾಡಿಕೊಂಡರು.

#HardikPandya #T20Worldcup2024 #Vadodara #HardikPandyaFans #MumbaiIndians #MICaptain #IPL #RohitSharma #Sportsmanship #HardikPandyaFamily #HardikPandyaSuccessstory


~HT.188~ED.32~PR.28~

Free Traffic Exchange