ಪ್ರಧಾನಿ ಮೋದಿ ವೇದಿಕೆ ಹತ್ತಿದ ಅನಂತ್ ಮತ್ತು ರಾಧಿಕಾ ಬಳಿ ಬರುತ್ತಿದ್ದಂತೆ ಅವರಿಬ್ಬರೂ ಮೋದಿಯವರ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದಿದ್ದಾರೆ. ಬಳಿಕ ನರೇಂದ್ರ ಮೋದಿ ಅನಂತ್-ರಾಧಿಕಾಗೆ ಬೆಳ್ಳಿ ಬಟ್ಟಲು (ಬೆಳ್ಳಿ ತಟ್ಟೆ) ಉಡುಗೊರೆ ನೀಡಿ, ಅಲ್ಲಿಂದ ಹೊರಟಿದ್ದಾರೆ
#PMModi #Ambanifamily, #AnantAmbaniwedding #Radhikamerchant #Modigift #Modientry #NeetaAmbani #anantAmbanimarriage