Donald Trump ಟ್ರಂಪ್ ಮೇಲೆ ಅಟ್ಯಾಕ್ ಆಗೋದು ಮೊದ್ಲೆ ಗೊತ್ತಿತ್ತು!

2024-07-14 243

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣಾ ಪೈಪೋಟಿಗೆ ಭಾರಿ ತಿರುವು ಸಿಕ್ಕಿದೆ. ರಿಪಬ್ಲಿಕನ್ ಪಕ್ಷದಿಂದ ಎರಡನೇ ಬಾರಿಗೆ ಆಯ್ಕೆ ಬಯಸಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ವಿಫಲ ಯತ್ನ ನಡೆದಿದೆ. ದಾಳಿಕೋರ ಹಾರಿಸಿದ ಗುಂಡು ಅವರ ಬಲಗಿವಿಯನ್ನು ತೂರಿಕೊಂಡು ಹೋಗಿದೆ. ಅದೃಷ್ಟವಶಾತ್, ಟ್ರಂಪ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಹತ್ಯೆ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. The presidential election race in America has taken a huge turn. There has been an unsuccessful attempt to assassinate former President Donald Trump, who is seeking a second term from the Republican Party. The bullet fired by the assailant penetrated his right arm. Fortunately, Trump escaped unharmed. Prime Minister Narendra Modi condemned the assassination attempt.

#America #DonaldTrump #JoeBiden #International #AmericaPresidentElections #NarendraModi #PMModi
~HT.290~PR.160~ED.34~CA.37~##~

Free Traffic Exchange

Videos similaires