ಅಂಬಾನಿ ಪುತ್ರನ ಮದುವೆಯಲ್ಲಿ ಪ್ರಧಾನಿ, ರಾಜಕೀಯ ಗಣ್ಯರು: ಅನಂತ್-ರಾಧಿಕಾ ದಂಪತಿಗೆ ಆಶೀರ್ವದಿಸಿದ ಮೋದಿ

2024-07-14 57

ದೇಶದಲ್ಲೀಗ ಅಂಬಾನಿ ಕುಟುಂಬದ ವಿವಾಹ ಮಹೋತ್ಸವದ್ದೇ ಸದ್ದು. ದೇಶದ ಸಿರಿವಂತ ಉದ್ಯಮಿ ಮುಖೇಶ್​ ಅಂಬಾನಿ ಕಿರಿಪುತ್ರ ಅನಂತ್​​ ಶುಕ್ರವಾರದಂದು ದಾಂಪತ್ಯ ಜೀವನಕ್ಕೆ ಕಾಲಿಸಿರಿದ್ದಾರೆ. ಶನಿವಾರ ಸಂಜೆ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ 'ಶುಭ ಆಶೀರ್ವಾದ' ಸಮಾರಂಭ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿ ನವದಂಪತಿಗೆ ಆಶೀರ್ವದಿಸಿದರು. The Ambani family's wedding celebrations are the buzz in the country. Country's richest businessman Mukesh Ambani Kiriputra Anant got married on Friday. A 'Shubha Ashirwad' ceremony was held at the Jio World Center in Mumbai on Saturday evening and Prime Minister Narendra Modi arrived and blessed the newlyweds.

#OneIndiaKannada #NeetaAmbani #MukeshAmbani
#RichestPerson #AnantAmbaniWedding#CMSiddaramaiah
#RockyBhai #SalmanKhan
#Rihanna  #MikeTyson #RohitSharma
#KimKardasian #AmbaniGift

~HT.290~PR.160~ED.34~

Videos similaires